ಬಿಜೆಪಿಗೆ ಸೇರ್ಪಡೆಯಾಗುತ್ತೇನೆಂದು ಘೋಷಿಸಿದ ಬೆನ್ನಲ್ಲೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಹಳೇ ವಿಡಿಯೋ ವೈರಲ್ ಆಗಿದೆ. .2018ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಗೆಲುವಿಗಾಗಿ ಚರ್ಚ್ ವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
An old video of former Congress MLA N Mahesh announcing his joining the BJP is viral. He prayed in a church for victory during the Assembly elections of 2018